Surprise Me!

CSK ಮತ್ತೊಬ್ಬ ಪ್ರಮುಖ ಆಟಗಾರನ ನಿಶ್ಚಿತಾರ್ಥ | Oneindia Kannada

2021-11-29 807 Dailymotion

ಮುಂಬೈ ಮೂಲಕ ಆಲ್‌ರೌಂಡರ್, ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ಮೈದಾನದಿಂದ ಹೊರಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಮುಂಬೈನ ಪಾಲ್ಘರ್‌ನ ನಿವಾಸಿ ಶಾರ್ದೂಲ್ ಸೋಮವಾರ ತಮ್ಮ ಗೆಳತಿ ಮಿತ್ತಾಲಿ ಪಾರುಲ್ಕರ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.<br /><br />Shardul Thakur today got engaged to his long time girlfriend.<br />

Buy Now on CodeCanyon